Surprise Me!

ಯಶ್ ರಾಧಿಕಾ ಪಂಡಿತ್ ಕೊಟ್ಟ ಗುಡ್ ನ್ಯೂಸ್ ಗೆ ಯಶ್ ತಂಗಿ ಫುಲ್ ಖುಷ್ | Filmibeat Kannada

2018-07-25 15 Dailymotion

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಸಿಹಿ ಸುದ್ದಿ ಕೊಟ್ಟಿರುವುದರಿಂದ ಇಡೀ ಯಶ್ ಕುಟುಂಬ ಇಂದು ಸಂತಸ.. ಸಡಗರ.. ಸಂಭ್ರಮದಲ್ಲಿ ತೇಲಾಡುತ್ತಿದೆ. ಒಂದುವರೆ ವರ್ಷಗಳ ಹಿಂದೆ... ಅಂದ್ರೆ 2016 ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿದ್ದ ರಾಕಿಂಗ್ ಸ್ಟಾರ್ ಯಶ್-ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಇದೀಗ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದು ಸಹಜವಾಗಿ ಯಶ್ ಸಹೋದರಿ ನಂದಿನಿಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ. 'ಅತ್ತೆ' ಆಗುತ್ತಿರುವ ಸಂತಸವನ್ನ ನಂದಿನಿ ರಾಹುಲ್ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. <br /> <br />Kannada Actress Radhika Pandit is expecting her first child: Yash sister Nandini is super happy.

Buy Now on CodeCanyon